Skip to content
10th Level - Practice App Completely Free · 100K+ Users Install

Kerala PSC Lecturer in Kannada- Kerala Collegiate Education Previous Question Paper – 128/2014

The Commission publishes this paper without an answer key, so no answers are shown.

1. ಕ್ರಿ.ಶ. 10ನೇಯ ಶತಮಾನದಲ್ಲಿ ರತ್ನತ್ರಯರೆಂದು ಖ್ಯಾತರಾದ ಕವಿಗಳು ಯಾರು? ಅವರು ರಚಿಸಿದ ಧಾರ್ಮಿಕ ಕೃತಿಗಳು ಯಾವುವು? ಆ ಕೃತಿಗಳ ಮೂಲ ಆಕಾರ ಮತ್ತು ಸಾಹಿತ್ಯ ರೂಪವನ್ನು ಸ್ಪಷ್ಟಪಡಿಸಿರಿ.

2. "ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು" – ಈ ಸಾಲು ಇರುವ ಕವಿತೆಯ ಶೀರ್ಷಿಕೆ ಏನು? ಆ ಕವಿತೆಯ ಕರ್ತೃ ಯಾರು? ಅವರು ಯಾವ ಕಾವ್ಯ ಪಂಥಕ್ಕೆ ಸೇರಿದವರು?

3. ಆಗಮ ಸಂಧಿಯ ಸಾಮಾನ್ಯ ಲಕ್ಷಣವನ್ನು ತಿಳಿಸಿ, ಅದರಲ್ಲಿರುವ ಬಗೆಗಳನ್ನು ಉದಾಹರಣೆಗಳೊಂದಿಗೆ ಹೆಸರಿಸಿರಿ.

4. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಹೇಳಲಾದ ಕಾವ್ಯ ಕಾರಣಗಳನ್ನೂ, ಕಾವ್ಯ ಪ್ರಯೋಜನಗಳನ್ನೂ ತಿಳಿಸಿರಿ.

5. ಜಾನಪದ ವರ್ಗೀಕರಣ ಕ್ಷೇತ್ರದಲ್ಲಿ ರಾಲ್ಫ್ ಸ್ಟೀಲ್ ಬಾಗ್ಸ್ ಸೂಚಿಸಿದ ನಾಲ್ಕು ಮುಖಗಳು (ಬಗೆಗಳು) ಯಾವುವು?

6. "ಎಲ್ಲರ್ ಬಣ್ಣಿಪರಂತುಟೀ ತನುವಿನೊಳ್ ಚೈತನ್ಯಮುಂ ಬೋಧಮುಂ" – ಈ ಸಾಲಿಗೆ ಪ್ರಸ್ತಾರ ಹಾಕಿ, ಗಣ ವಿಭಾಗ ಮಾಡಿ, ಇಲ್ಲಿರುವ ಛಂದಸ್ಸನ್ನು ಹೆಸರಿಸಿರಿ.

7. ಜ್ಞಾನಪೀಠ ಪ್ರಶಸ್ತಿ ಪಡೆದ ಈಚೆಗಿನ ಕನ್ನಡ ಸಾಹಿತಿಗಳು ಯಾರು? ಅವರು ಬರೆದ ಮಹಾಕಾವ್ಯ ಯಾವುದು? ಅವರ ಶೈಲಿಯ ಪ್ರತ್ಯೇಕತೆ ಏನು?

8. "ಕಟಿಯುಮೇನೊ ಮಾಲೆಗಾಜನ ಪೊಸಬಾಸಿಗಂ ಮುಡಿದ ಭೋಗಿಗಳಿಲ್ಲದೆ ಬಾಡಿ ಪೋಗದೇ" – ಈ ಮಾತು ಬರುವ ಕೃತಿ, ಅದರ ಕರ್ತೃ ಮತ್ತು ಅದು ಕನ್ನಡ ಭಾಷೆಯ ಯಾವ ಅವಸ್ಥಾರೂಪದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಿರಿ.

9. ಮಲೆನಾಡಿನ ಸಂಕೀರ್ಣ ಬದುಕೇ ವಸ್ತುವಾಗಿರುವ ಮತ್ತು ಒಬ್ಬ ಲೇಖಕರೇ ಬರೆದ ಎರಡು ಕಾದಂಬರಿಗಳು ಯಾವುವು? ಅವುಗಳನ್ನು ಬರೆದವರ ಹೆಸರು ಮತ್ತು ಕಾವ್ಯನಾಮಗಳನ್ನು ಬರೆಯಿರಿ.

10. ತಮಿಳಿನ ಇಲ್ವೈ, ಕುವಿಲ್ ಎಂಬೀ ಪದಗಳು ಕನ್ನಡದಲ್ಲಿ ಹೊಂದುವ ರೂಪಗಳು ಯಾವುವು? ಅಲ್ಲಿನ ಧ್ವನಿ ವ್ಯತ್ಯಾಸಗಳಿಗೆ ಕಾರಣವೇನು?

11. "ಸಾಧಾರಣೀಕರಣ" ಎಂಬ ತತ್ತ್ವವನ್ನು ಹೋಲುವ ಪಾಶ್ಚಾತ್ಯರ ಪರಿಕಲ್ಪನೆ ಯಾವುದು? ಅದರ ಪ್ರತಿಪಾದಕನು ಯಾರು?

12. "ಆಸರಿಕೆ ಬ್ಯಾಸರಿಕೆ ಕಳಿಯಣ ಅಂತ ತೌರಿಗೆ ಹೋದ್ರೆ ತೌಡ ಕುಟ್ಟಕ್ಕಚ್ಚಿದ್ದು" – ಈ ಗಾದೆ ಮಾತಿನ ಆಶಯವೇನು?

13. ಅಂಶಗಣ ಛಂದಸ್ಸಿನಲ್ಲಿ ಎಷ್ಟೆಷ್ಟು ಅಂಶಗಳ ಗಣಗಳಿವೆ? ವಿಷ್ಣುಗಣ ಎಷ್ಟು ಪ್ರಕಾರವಾಗಿದೆ? ಯಾವುದಾದರೂ ಎರಡು ಪ್ರಕಾರಗಳಿಗೆ ಉದಾಹರಣೆ ಕೊಡಿರಿ.

14. 21ನೇ ಶತಮಾನದಲ್ಲಿ "ರಾಷ್ಟ್ರಕವಿ" ಪ್ರಶಸ್ತಿಗೆ ಪಾತ್ರರಾದ ಕನ್ನಡ ಕವಿಗಳು ಯಾರು? ಅವರನ್ನು ಯಾವ ಪಂಥದ ಕವಿಯೆಂದು ಗುರುತಿಸಲಾಗುತ್ತದೆ?

15. ಕನ್ನಡದಲ್ಲಿ ಉಪಲಬ್ಧವಾದ ಮೊತ್ತ ಮೊದಲ ಗದ್ಯ ಗ್ರಂಥ ಯಾವುದು? ಅದರ ಕಾಲ ಯಾವುದು? ಅದರ ಕರ್ತೃವಿನ ಬಗ್ಗೆ ಬಂದ ಭಿನ್ನಾಭಿಪ್ರಾಯಗಳೇನು?

16. "ಕನ್ನಡದ ಸಣ್ಣ ಕತೆಗಳ ಜನಕ" ಎಂದು ಖ್ಯಾತಿ ಪಡೆದವರು ಯಾರು? ಅಲ್ಲಿರುವ ಭಿನ್ನಾಭಿಪ್ರಾಯವನ್ನು ತಿಳಿಸಿರಿ.

17. ಬಿಲ್ದಾಣ, ಅರಮನೆ – ಈ ಪದಗಳ ವಿಗ್ರಹ ವಾಕ್ಯ ಬರೆದು, ಸಮಾಸವನ್ನು ಹೆಸರಿಸಿ, ಅದರ ಲಕ್ಷಣವನ್ನು ತಿಳಿಸಿರಿ.

18. "ಭಕ್ತಾವಳಿಯ ಹೃತ್ಯುಮುದ ಕೋರಕಂ ಬಿರಿಯೆ" – ಇಲ್ಲಿರುವ ಅಲಂಕಾರ ಯಾವುದು? ಅದರ ಲಕ್ಷಣವನ್ನು ಬರೆಯಿರಿ.

19. "ಜನಪದ ಗೀತೆಗಳು ಜನಾಂಗದ ಜೀವಾಳ" ಎಂಬ ಮಾತಿನ ಅರ್ಥವನ್ನು ತಿಳಿಸಿರಿ.

20. ಸಂಶೋಧನ ಶಾಸ್ತ್ರದಲ್ಲಿ ಹೇಳುವ ಆಕಾರಗಳಲ್ಲಿ ಎಷ್ಟು ಬಗೆಗಳಿವೆ? ಅವುಗಳನ್ನು ಹೆಸರಿಸಿರಿ.

21. 2013ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡ ಕೃತಿ ಯಾವುದು? ಅದರ ಕರ್ತೃ ಯಾರು? ಆ ಕೃತಿ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ?

22. ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು – ಈ ಸಾಲುಗಳ ಆಶಯವನ್ನು ಬರೆದು, ಇದರ ಕರ್ತೃವಿನ ಹೆಸರು ಮತ್ತು ಅಂಕಿತವನ್ನು ತಿಳಿಸಿರಿ.

23. ಕನ್ನಡದಲ್ಲಿ ನವೋದಯ ಸಾಹಿತ್ಯದ ಹುಟ್ಟಿಗೆ ಮುಖ್ಯ ಪ್ರೇರಣೆಗಳು ಯಾವುವು?

24. ಅರ್ಥಾಂತರ (Transference of meaning) ಎಂದರೇನು? ಸೀರೆ, ಅಮ್ಮ, ಬೃಹಸ್ಪತಿ – ಈ ಪದಗಳಲ್ಲಿ ಯಾವುದು ಅರ್ಥಾಂತರಕ್ಕೆ ಉದಾಹರಣೆ? ಏಕೆ?

25. 2011ರ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದ ಕನ್ನಡ ಲೇಖಕರು ಯಾರು? ಸಾಹಿತ್ಯದ ಯಾವ ಪ್ರಕಾರಕ್ಕೆ ಅವರು ಹೆಚ್ಚಿನ ಕೊಡುಗೆ ನೀಡಿದ್ದಾರೆ?

26. "ಭೋಗಿ ಯೋಗಿಗಳಿದೆ ಜುಮ್ಮು ಜುಮ್ಮೆನೆ ನೇಮವಾಗಿ ಸೊಲ್ಲಿಸುವ ನಾಲಿಸಿರೊ" – ಈ ಮಾತು ಯಾವ ಕೃತಿಯಲ್ಲಿ ಕಂಡು ಬರುತ್ತದೆ? ಆ ಕೃತಿಯ ಕರ್ತೃ ಯಾರು? ಆ ಕೃತಿ ಯಾವ ಛಂದೋ ರೂಪದಲ್ಲಿದೆ?

27. "ಕೆಥಾರ್ಸಿಸ್" ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು ಯಾರು? ಅದು ಯಾವ ಗ್ರಂಥದಲ್ಲಿ ಕಂಡು ಬರುತ್ತದೆ?

28. ತೋಟಕ್ಕೆ ಹೋದಣ್ಣ ಊಟಕ್ಕ ಬರಲಿಲ್ಲ ತೋಟದ ಹೂವ ತೆಲಿ ತುಂಬ ಇಟಗೊಂಡು ಊಟದ್ದಂಬಲ ಮರೆತಾನ – ಈ ಹಾಡಿನ ಸ್ವಾರಸ್ಯವನ್ನು ಬರೆಯಿರಿ.

29. ಕನ್ನಡದ ಮೊತ್ತ ಮೊದಲ ಪತ್ರಿಕೆ ಯಾವುದು? ಅದರ ಸಂಪಾದಕರು, ಪ್ರಕಟಗೊಂಡ ದಿನಾಂಕ, ಅದರ ಹೆಸರಿನಲ್ಲಾದ ಪರಿವರ್ತನೆಯ ಕುರಿತು ಬರೆಯಿರಿ.

30. ಕನ್ನಡದಲ್ಲಿ ರುದ್ರನಾಟಕಗಳನ್ನು ಮೊದಲಿಗೆ ಬರೆದವರು ಯಾರು? ಅವರು ಬರೆದ ಎರಡು ರುದ್ರನಾಟಕಗಳನ್ನು ಹೆಸರಿಸಿರಿ.

31. "ಉದ್ದು" – ಈ ಪದದ ಮೂಲರೂಪ ಮತ್ತು ಅದರ ವಿಕಾಸದಲ್ಲಿ ಕಾಣಿಸಿಕೊಂಡ ಧ್ವನಿ ವ್ಯತ್ಯಾಸಗಳನ್ನು ಭಾಷಾಶಾಸ್ತ್ರೀಯ ದೃಷ್ಟಿಯಿಂದ ವಿವರಿಸಿರಿ.

32. ಕಾವ್ಯ ಮೀಮಾಂಸಕರು ಹೇಳುವ ಒಂಬತ್ತು ರಸಗಳು ಯಾವುವು? ಅವುಗಳ ಸ್ಥಾಯಿ ಭಾವಗಳನ್ನು ತಿಳಿಸಿರಿ.

33. ಲಲಿತ ರಗಳೆಯ ಲಕ್ಷಣವನ್ನು ಬರೆಯಿರಿ.

34. 2013ರ ಸಾಲಿನ ಪಂಪ ಪ್ರಶಸ್ತಿಗೆ ಪಾತ್ರರಾದವರು ಯಾರು? ಕೃತಿ ರಚನೆಯಲ್ಲಿ ಅವರು ಯಾವ ಯಾವ ಕ್ಷೇತ್ರಗಳಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ?

35. ಜನಪದ ಗೀತೆಗಳ ಪ್ರಮುಖ ಲಕ್ಷಣಗಳು ಯಾವುವು? ಬರೆಯಿರಿ.

36. Identify a teacher behaviour that you would try to avoid in teaching:

37. The principal characteristics a teacher has to consider while planning a lesson is:

38. Choose the truest description of the learning process:

39. Which among the following statements is/are true? (i) Teaching is a task word. (ii) Teaching is an achievement word.

40. Most probable sequence of achieving an affective behaviour is:

41. Which among the following are the functions of a theory? (i) explanation of a phenomenon; (ii) description of relationship among key variables; (iii) predicting future occurrences; (iv) verifying facts.

42. Choose the best possible sequence:

43. Which sequence a research usually progress through?

44. Systematic and objective analysis and recording of observation resulting in prediction is:

45. What a researcher believes in connection with the problem, but cannot be verified is:

46. Indian Constitution originally consists of ______ Articles.

47. Article 16 guarantees:

48. Fundamental duties was added to the constitution by ______ amendment of the constitution.

49. A Member of Parliament cannot be arrested on civil proceedings within a period of ______ days before and after the session of the Parliament.

50. Which of the following statement is true? (i) Speaker can be removed from his office by a resolution passed by 2/3 majority of the Assembly. (ii) Speaker can be removed from his office by a resolution passed by a majority of all the members of the Assembly. (iii) Speaker vacates his office on the dissolution of the Assembly. (iv) Speaker shall vacate his office if he ceases to be a member of the Assembly.

51. The fee to be remitted along with RTI application:

52. Which of the following is the first state in the country to pass Food Security Act?

53. The redressal machinery established under the COPRA is ______.

54. The punishment that can be awarded to a juvenile for escaping from a special home is ______.

55. The apex advisory body in all matters concerning environmental protection and improvement is ______.

56. The 'temple entry proclamation' was in:

57. Who is the founder of the socio-religious movement, 'Prathyaksha Raksha Devasabha'?

58. Which college holds the record for the first college in Kerala?

59. The epoch making 'Siva Prathishta' of Sree Narayana Guru was at:

60. The famous Malayalam poet who is known as 'Kerala Kalidasan':

61. Who received the first 'Tagore Award' in 2012?

62. The world famous 'Badami Caves' represent:

63. Which country is known as the 'Land of the white elephant'?

64. Who is the first sports person to get 'Bharat Ratna'?

65. The Nobel Prize in Physics 2013 was awarded jointly to:

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.