The Commission publishes this paper without an answer key, so no answers are shown.
1. ಜಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪಿನಿಂ – ಇಲ್ಲಿ ಪಂಪನ ಮುಖ್ಯ ಆಶಯಗಳೇನು?
2. ಉಳ್ಳವರು ಶಿವಾಲಯವ ಮಾಡುವರು ಎಂಬ ವಚನದಲ್ಲಿ ಬಸವಣ್ಣನ ತತ್ವ ಚಿಂತನೆ ಏನು?
3. ಕುಮಾರ ವ್ಯಾಸನೇ ಹೇಳುವಂತೆ ಕರ್ಣಾಟ ಭಾರತ ಕಥಾಮಂಜರಿಯ ಅಗ್ಗಳಿಕೆಗಳು ಯಾವುವು?
4. ರತ್ನಾಕರವರ್ಣಿ, ನಂಜುಂಡಕವಿ, ಕೆಳದಿ ನೃಪವಿಜಯ, ದೇವರಾಯನ ಸಾಂಗತ್ಯ ಕೃತಿಗಳನ್ನು ಹೆಸರಿಸಿರಿ.
5. ಕನಕದಾಸರ ರಾಮಧಾನ್ಯ ಚರಿತ್ರೆಯ ವೈಶಿಷ್ಟ್ಯಗಳನ್ನು ವಿಶದಪಡಿಸಿರಿ.
6. ಗೋವಿಂದ ಪೈ ಅವರ ಖಂಡಕಾವ್ಯಗಳು ಯಾವುವು ಮತ್ತು ಅಲ್ಲಿ ಮೂಡಿದ ಮಹಾತ್ಮರು ಯಾರ್ಯಾರು?
7. ಕನ್ನಡ ಸಾಹಿತ್ಯದಲ್ಲಿ ತಂದೆ-ಮಗ ಇಬ್ಬರೂ ಲೇಖಕರಾದ ನಿದರ್ಶನಗಳನ್ನು ಉಲ್ಲೇಖಿಸಿರಿ.
8. ಎ.ಕೆ. ರಾಮಾನುಜನ್ ಹೇಳಿದ ಜನಪದ ನಾಗನ ಕಥೆಗೆ ಕನ್ನಡ ನಾಟಕ ರೂಪ ನೀಡಿದ ಇಬ್ಬರು ಯಾರು?
9. ಕನ್ನಡ ಸಾಹಿತ್ಯದಲ್ಲಿ ಸಂಚಲನ ಸೃಷ್ಟಿಸಿದ ಎರಡು ಮಹತ್ವದ ದಲಿತ ಆತ್ಮಕಥಾನಕಗಳ ಕುರಿತು ಬರೆಯಿರಿ.
10. ಕಾಸರಗೋಡಿನ ರೈತ ಮತ್ತು ಪರಿಸರ ಹೋರಾಟ ಚಿತ್ರಿಸಿದ ಎರಡು ಕಾದಂಬರಿಗಳು ಯಾವುವು?
11. ಸೇಸಿಕ್ಕೆದಂ, ಸೊಗಯಿಸು, ಆವೋಲೆ, ಪಟಗನ್ನಡಂ – ಇಲ್ಲಿ ಸಂಧಿ ಹೆಸರಿಸಿರಿ.
12. ಮೆಯ್ದಲಿ, ಬೆಳ್ಗೊಡೆ, ಇರ್ಭಾಸಿರಂ, ಅಂಗಯ್ – ಇಲ್ಲಿನ ಸಮಾಸಗಳನ್ನು ತಿಳಿಸಿರಿ.
13. ಕೇಶೀರಾಜನ ಶಬ್ದಮಣಿದರ್ಪಣದಲ್ಲಿ ಅಡಕಗೊಂಡ ವಿಚಾರಗಳ ಬಗ್ಗೆ ಬರೆಯಿರಿ.
14. ಎಳ್>ಎಣ್ಣೆ, ಸ್ಕೂಲ್>ಇಸ್ಕೂಲ್, ಮಯೂರ>ಮೋರ, ಕೊರ್ಬು>ಕೊಂಬು – ಇಲ್ಲಿನ ಭಾಷಿಕ ವ್ಯತ್ಯಾಸಗಳು ಯಾವುವು?
15. ದ್ರಾವಿಡ ಭಾಷೆಗಳಿಗೆ ರಾಬರ್ಟ್ ಕಾಲ್ಡ್ವೆಲ್ ಅವರ ಕೊಡುಗೆ ಏನು?
16. ಶ್ರೀವಿಜಯನ ಕವಿರಾಜಮಾರ್ಗದಲ್ಲಿ ಯಾವೆಲ್ಲ ವಿಷಯಗಳು ಅಡಕಗೊಂಡಿವೆ?
17. ಚಿತ್ರತುರಗ ನ್ಯಾಯ ಎಂದರೇನು?
18. ಧ್ವನ್ಯಾಲೋಕ ಕೃತಿಯಲ್ಲಿ ಚರ್ಚಿತವಾದ ವಿಚಾರಗಳನ್ನು ನಮೂದಿಸಿರಿ.
19. ಕೆಥಾರ್ಸಿಸ್ ತತ್ತ್ವದ ಮುಖ್ಯಾಂಶಗಳನ್ನು ನಿರೂಪಿಸಿರಿ.
20. ಟಿ.ಎಸ್. ಎಲಿಯಟ್ನ ವಿಮರ್ಶೆಯ ಸಿದ್ಧಾಂತಗಳ ಕುರಿತು ಬರೆಯಿರಿ.
21. ಸಾಂದರ್ಭಿಕ ಸಿದ್ಧಾಂತವನ್ನು ವಿವರಿಸಿರಿ.
22. ಪ್ರದರ್ಶನ ಸಿದ್ಧಾಂತ ಎಂದರೇನು?
23. ಕನ್ನಡ ಲಾವಣಿಯ ಲಕ್ಷಣಗಳನ್ನು ತಿಳಿಸಿರಿ.
24. ಕನ್ನಡ ಜಾನಪದ ಕ್ಷೇತ್ರಕ್ಕೆ ಚಂದ್ರಶೇಖರ ಕಂಬಾರರ ಕೊಡುಗೆ ಏನು?
25. ಭೂತಾರಾಧನೆ ಎಂದರೇನು?
26. ಮತ್ತೇಭ ವಿಕ್ರೀಡಿತ ಛಂದಸ್ಸಿನ ಲಕ್ಷಣ ಸೂತ್ರ ಬರೆದು ವಿವರಿಸಿರಿ.
27. ಶರ ಷಟ್ಪದಿಯ ಲಕ್ಷ್ಯ-ಲಕ್ಷಣವನ್ನು ವಿಶದಪಡಿಸಿರಿ.
28. ಸಂಶೋಧನೆಯಲ್ಲಿ ಕ್ಷೇತ್ರಕಾರ್ಯ ಎಂದರೇನು?
29. ಪ್ರಶ್ನಾವಳಿಗಳ ಮಹತ್ವವೇನು?
30. ಸುದ್ದಿ ಎಂದರೇನು?
31. ಶಾಸ್ತ್ರೀಯ ಭಾಷಾ ಸ್ಥಾನಮಾನ ಎಂದರೇನು?
32. ಕಂಪ್ಯೂಟರ್, ಇಂಟರ್ನೆಟ್, ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ – ಇವುಗಳ ಕನ್ನಡಪದ ಬರೆಯಿರಿ.
33. ಕಾಸರಗೋಡಿನಿಂದ ಹೊಮ್ಮಿದ "ಮಕ್ಕಳ ರಾಮಾಯಣ" ಮಹಾಕಾವ್ಯದ ವಿನ್ಯಾಸ ಹೇಗೆ?
34. ಪ್ರಪ್ರಥಮ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಮಲಯಾಳ ಸಾಹಿತಿಯ ಕುರಿತು ಬರೆಯಿರಿ.
35. ಸಿ.ಎನ್. ರಾಮಚಂದ್ರನ್ ವಿಮರ್ಶಾ ಸಾಹಿತ್ಯದ ಹೆಜ್ಜೆ ಜಾಡುಗಳನ್ನು ಅವಲೋಕಿಸಿರಿ.
36. Test used to identify the specific areas of weaknesses encountered by students is called:
37. Theory of Programmed Instruction is propounded by:
38. Which of the following is the most essential requirement for ensuring Mastery Learning?
39. A stimulus, following a response, which decreases the future rate or weakens the response, is called:
40. According to Piaget, 'the key to student learning' is:
41. Type I error is committed when the researcher:
42. For the construction of an attitude scale, the summated method of ratings was developed by:
43. Which of the following is an example of non-probability sampling?
44. Ethnography is a method of:
45. Which of the following is a powerful way of demonstrating concurrent validity in Qualitative research?
46. The ex officio Chairman of the Council of States is the:
47. Provision that the eldest woman in the family shall be the head of the household for issue of ration cards is specified in the:
48. The Advisory jurisdiction of the Supreme Court is granted under ______ of the Constitution:
49. The Persons with Disabilities (Equal Opportunities, Protection of Rights and Full Participation) Act 1995 provides that the appropriate Governments and local authorities should ensure that every child with disability shall have access to free education in an appropriate environment till he attains the age of:
50. That Article 19, 20 and 21 are mutually exclusive and independent of each other was held in:
51. An 'unorganised worker' under the Unorganised Sector Social Security Act, 2008 includes:
52. The power of the President to promulgate an ordinance is in exercise of:
53. Juvenile in conflict with law under the Juvenile Justice (Care and Protection of Children) Act is a juvenile:
54. The doctrine of pleasure is embodied in:
55. The Immoral Traffic (Prevention) Act was enacted in the year:
56. The main venue of Salt Sathyagraha in Kerala:
57. 'Mathrubhumi' was started at first from Kozhikode under the leadership of:
58. Founder of Sadhu Jana Paripalana Yogam:
59. Which among the following is an important campaign for the eradication of untouchability?
60. 'Muthuchippi' is the work written by:
61. The World Trade Organisation (WTO) was formed at:
62. Chipko movement was started to protect:
63. Which among the following country is a member of SAARC?
64. Which is the Universal Human Rights Day?
65. The launching vehicle of GSAT-14 is:
Discussion
Ask a doubt or share a tip.
No comments yet — start the discussion.