The Commission publishes this paper without an answer key, so no answers are shown.
1. Identify the basic feature of the Indian Constitution which is criticized as highly undemocratic and also substantiate the Constitutional basis of it. ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸಲಾಗಿರುವ ಭಾರತೀಯ ಸಂವಿಧಾನದ ಮೂಲಭೂತ ಲಕ್ಷಃ ಣವನ್ನು ಗುರುತಿಸಿ ಮತ್ತು ಅದರ ಸಾಂವಿಧಾನಿಕ ಆಧಾರವನ್ನು ಕೂಡಾ ಸಮರ್ಥಿಸಿ. (5)
2. Gubernatorial powers are not absolute and are subject to checks and balances to ensure the federal balance of power. Comment on the mechanisms. ಗವರ್ನರ್ (ಗುಬರ್ನಟೋರಿಯಲ್) ಅಧಿಕಾರಗಳು ಅಪರಿಮಿತವಲ್ಲ ಮತ್ತು ಫೆಡರಲ್ ಅಧಿಕಾರದ ಸಮತೋಲನವನ್ನು ಖಾತ್ರಿಗೊಳಿಸಲು ಪರಿಶೀಲನೆಗಳು ಮತ್ತು ಸಮತೋಲನಗಳಿಗೆ ಒಳಪಟ್ಟಿರುತ್ತವೆ. ಕಾರ್ಯವಿಧಾನಗಳ ಕುರಿತು ವಿಮರ್ಶೆ ಮಾಡಿ. (5)
3. Evaluate the powers and functions of Election Commission and delineate the adjudicatory powers of the Commission and the High Court in matters of election. ಚುನಾವಣಾ ಆಯೋಗದ ಅಧಿಕಾರಗಳು ಮತ್ತು ಕಾರ್ಯಗಳನ್ನು ಮೌಲ್ಯಮಾಪನ ಮಾಡಿ ಮತ್ತು ಚುನಾವಣಾ ವಿಷಯಗಳಲ್ಲಿ ಆಯೋಗ ಮತ್ತು ಹೃಕೋರ್ಟ್ನ ನ್ಯಾಯನಿರ್ಣಯ ಅಧಿಕಾರಗಳನ್ನು ನಿರೂಪಿಸಿ. (5)
4. Critically examine whether the local self-government system in India has proved to be an efficacious instrument of governance. ಭಾರತದಲ್ಲಿಸ್ಥಳೀಯ ಸ್ವ-ಸರ್ಕಾರ ವ್ಯವಸ್ಥೆ ಯು ಆಡಳಿತದ ಪರಿಣಾಮಕಾರಿ ಸಾಧನವಾಗಿದೆಯೇ ಎಂದು ವಿಮರ್ಶಾತ್ಮಕವಾಗಿ ಪರಿಶೀಲಿಸಿ. (5)
5. Examine the role of NHRC as an effective complement to the judiciary in promoting and protecting human rights. What are the challenges in the existing system ? ಮಾನವ ಹಕ್ಕುಗಳನ್ನು ಉತ್ತೇಜಿಸುವಲ್ಲಿಮತ್ತು ರಕ್ಷಿಸುವಲ್ಲಿ ನ್ಯಾಯಾಂಗಕ್ಕೆ ಪರಿಣಾಮಕಾರಿ ಪೂರಕವಾಗಿ ೫ಗ1ಣ೦ಯ ಪಾತ್ರವನ್ನು ಪರಿಶೀಲಿಸಿ. ಅಸ್ಥಿತ್ವದಲ್ಲಿರುವ ವ್ಯವಸ್ಥೆಯಲ್ಲಿನ ಸವಾಲುಗಳೇನು 7 (5)
6. What is a quasi-judicial body ? What are its advantages ? Are they amenable to judicial review ? ಅರೆ-ನ್ಯಾಯಾಂಗ ಸಂಸ್ಥೆ ಎಂದರೇನು ? ಅದರ ಅನುಕೂಲಗಳೇನು ? ಅವು ನ್ಯಾಯಾಂಗ ಪರಿಶೀಲನೆಗೆ ಬದ್ಧವಾಗಿದೆಯೇ ? (5)
7. Discuss the objectives and structure of BRICS. Do you think the expansion and strengthening of BRICS works well for India’s International relations ? BRICS ನ ಉದ್ದೇಶಗಳು ಮತ್ತು ರಚನೆಯನ್ನು ಚರ್ಚಿಸಿ. 8810 ನ ವಿಸ್ತರಣೆ ಮತ್ತು ಬಲಪಡಿಸುವಿಕೆಯು ಭಾರತದ ಅಂತರರಾಷ್ಟ್ರೀಯ ಸಂಬಂಧಗಳಿಗೆ ಫಲದಾಯಕವಾಗಿ ಪರಿಣಮಿಸುತ್ತದೆ ಎಂದು ನೀವು ಭಾವಿಸುತ್ತೀರಾ ? (5)
8. Explain the procedure for amending the Constitution of India. ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡುವ ಎಧಾನವನ್ನು ವಿವರಿಸಿ. (5)
9. Analyse the fundamental duties enshrined in the Constitution of India. ಭಾರತದ ಸಂವಿಧಾನದಲ್ಲಿಪ್ರತಿಪಾದಿಸಲಾಗಿರುವ ಮೂಲಭೂತ ಕರ್ತವ್ಯಗಳನ್ನು ವಿಶ್ಲೇಷಿಸಿ. (5)
10. Write a note on the principles of natural justice. ಸಹಜ ನ್ಯಾಯದ ತತ್ತಗಳ ಕುರಿತು ಟಿಪ್ಪ ಣಿ ಬರೆಯಿರಿ. ೧.0೦.
130/25 -॥ (5)
11. Write briefly about CSIR and its contri Technology in our country. ನಮ್ಮ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ವಾವ ಅದರ ಕೊಡುಗೆಯ ಬಗ್ಗೆ ಸಂಕ್ಷಿಪ್ತವಾಗಿ ಬರೆಯಿರಿ. (5)
12. Present a broad outline of the Science, Technology and Innovation Policy of In
at least 10 salient points. ಭಾರತದ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯ ನೀತಿ, 2020 ರ ವಿಶಾಲ ರೂಪರೇಷೆಯನ್ನು ಕನಿಷ್ಠ 10
ಪ್ರಮುಖ ಅಂಶಗಳೊಂದಿಗೆ ಪ್ರಸ್ತುತಪಡಿಸಿ. (5)
13. Examine the notion of responsible artificial intelligence and its relevance in smart governance. ಜವಾಬ್ದಾರಿಯುತ ಕೃತಕ ಬುದ್ದಿಮತ್ತೆಯ ಪರಿಕಲ್ಪನೆ ಮತ್ತು ಚತುರ ಆಡಳಿತದಲ್ಲಿ ಅದರ ಪ್ರಸ್ತುತತೆಯನ್ನು ಪರಿಶೀಲಿಸಿ.
bution to developing self-reliance in Science and
ಲಂಬನೆಯನ್ನು ಅಭಿವೃದ್ಧಿಪಡಿಸುವಲ್ಲಿ 518 ಮತ್ತು
dia, 2020 with (5)
14. Discuss Cyber Threat Intelligence and explain how it can be utilized to strengthen security. ಸೈಬರ್ ಬೆದರಿಕೆ ಬುದ್ಧಿಮತ್ತೆಯನ್ನು ಚರ್ಚಿಸಿ ಮತ್ತು ಭದ್ರತೆಯನ್ನು ಬಲಪಡಿಸಲು ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು DOO. (5)
15. Why is ISRO’s Gaganyaan (Human space mission) is important for the country ? ಇಸ್ರೋದ ಗಗನಯಾನ (ಮಾನವ ಬಾಹ್ಯಾಕಾಶ ಯಾನ)ವು ದೇಶಕ್ಕೆ ಏಕೆ ಮುಖ್ಯವಾಗಿದೆ ?
eneur in the space sector based on launch, ground infrastructure) and avigation, space tourism and (5)
16. Which business is suitable for a medium private entrepr the space market segments of upstream (manufacturing, downstream (satellite communications, earth observation, n
space exploration) ? Give your reasons.
ಆರಂಭಿಕ ಹಂತ (ಉತ್ಪಾದನೆ, ಉಡಾವಣೆ, ತಳಮಟ್ಟದ ಮೂಲಸೌಕರ್ಯ) ಮತ್ತು ಅನಂತರದ ಹಂತ (ಉಪಗ್ರಹ ಸಂವಹನ, ಭೂ ಪರಿವೀಕ್ಷಣೆ, ಸಂಚರಣೆ, ಬಾಹ್ಮಾಕಾಶ ಪ್ರವಾಸೋದ್ಯಮ ಮತ್ತು ಬಾಹ್ಯಾಕಾಶ ಪರಿಶೋಧನೆ) ಬಾಹ್ಯಾಕಾಶ ಮಾರುಕಟ್ಟೆ ವಿಭಾಗಗಳ ಆಧಾರದ ಮೇಲೆ ಬಾಹ್ಯಾಕಾಶ ವಲಯದಲ್ಲಿ ಮಧ್ಯಮ ಖಾಸಗಿ ಉದ್ಯಮಿಗಳಿಗೆ ಯಾವ ವ್ಯವಹಾರ ಸೂಕ್ತವಾಗಿದೆ ? ನಿಮ್ಮ ಕಾರಣಗಳನ್ನು ನೀಡಿ. (5)
17. Why is energy efficiency sometimes referred to as the “First fuel” and how does it support
India’s net zero emissions and energy security goals ? ons ದಕ್ಷತೆಯನ್ನು ಕೆಲವೊಮ್ಮೆ “ಮೊದಲ ಇಂಧನ” ಎಂದು ಏಕೆ ಕರೆಯಲಾಗುತ್ತದೆ ಮತ್ತು ಅದು ಭಾರತದ ನಿವಳ
ಶೂನ್ಯ ಹೊರಿಸೂಸುವಿಕೆ ಮತ್ತು ಇಂಧನ ಭದ್ರತಾ ಗುರಿಗಳನ್ನು ಹೇಗೆ ಬೆಂಬಲಿಸುತ್ತದೆ ? (5)
18. Why are grid level storage systems crucial for India’s renewable push, which types are currently
emphasised and what policies support their scale-up ?
ಭಾರತದ ನವೀಕರಿಸಬಹುದಾದ ಶಕ್ತಿ ಉತ್ಪಾದನೆಗೆ ಗ್ರಿಡ್ ಮಟ್ಟದ ಶೇಖರಣಾ ವ್ಯವಸ್ಥೆಗಳು ಏಕೆ ನಿರ್ಣಾಯಕವಾಗಿವೆ,
ಪ್ರಸ್ತುತ ಯಾವ ಪ್ರಕಾರಗಳಿಗೆ ಒತ್ತು ನೀಡಲಾಗಿದೆ ಮತ್ತು ಯಾವ ನೀತಿಗಳು ಅವುಗಳ ಪ್ರಮಾಣ ಹೆಚ್ಚಳವನ್ನು
ಬೆಂಬಲಿಸುತ್ತವೆ ? (5)
19. “The Paris Agreement, 2015 though termed as one of the climate diplomacy masterpiece
has often been criticised as a failed ambitious mission in addressing effectively challenges
of climate change”. Elucidate. “ಪ್ಲಾರಿಸ್ ಒಪಂದ, 2015 ನ್ನು ಹವಾಮಾನ ರಾಜತಾಂತ್ರಿಕತೆಯ ಮೇರುಕೃತಿಗಳಲ್ಲಿ ಒಂದೆಂದು ಕರೆಯಲಾಗಿದ್ದರೂ,
ರಿ ಬು . a , ಹವಾಮಾನ ಬದಲಾವಣೆಯ ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವಲ್ಲಿ ವಿಫಲವಾದ ಮಹತ್ವಾಕಾಂಕ್ಷೆಯ ಧ್ಲೇಯವೆಂದು ಟೀಕಿಸಲಾಗಿದೆ". ವಿವರಿಸಿ. (5)
20. Explain the extent to which Nagoya Protocol addresses the issue of biopiracy effectively. ನಗೋಯಾ ಶಿಷ್ಟಾಚಾರವು ಬಯೋಪೈರಸಿ (ಜೈವಿಕ ಕಳ್ಳಸಾಗಣೆ) ಸಮಸ್ಯೆಯನ್ನು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಉದ್ದೇ ಶಿಸುತ್ತದೆ ಎಂಬುದನ್ನು ವಿವರಿಸಿ. (5)
Discussion
Ask a doubt or share a tip.
No comments yet — start the discussion.