The Commission publishes this paper without an answer key, so no answers are shown.
1. Discuss the contribution of Chera dynasty to the expansion of Indian maritime trade in the early centuries of the Common Era.
ಸಾಮಾನ್ಯ ಯುಗದ ಆರಂಭಿಕ ಶತಮಾನಗಳಲ್ಲಿ ಭಾರತೀಯ ಸಮುದ್ರ ವ್ಯಾಪಾರದ ವಿಸ್ತರಣೆಗೆ ಚೇರ ರಾಜವಂಶದ ಕೊಡುಗೆಯನ್ನು ಚರ್ಚಿಸಿ. (5)
2. Compare the rule of Razia Sultana of the Delhi Sultanate with that of Rudrama Devi of the Kakatiya Dynasty and briefly review their impact on women’s empowerment.
ಹಲಿ ಸುಲ್ಮಾನರ ರಜಿಯಾ ಸುಲ್ತಾನರವರ ಆಳ್ವಿಕೆಯನ್ನು ಕಾಕತೀಯ ರಾಜವಂಶದ ರುದ್ರಮಾ ದೇವಿಯ ಆಳ್ವಿಕೆಯೊಂದಿಗೆ ಹೋಲಿಸಿ ಮತ್ತು ಮಹಿಳಾ ಸಬಲೀಕರಣದ ಮೇಲೆ ಅವರ ಪ ಪ್ರಭಾವವನ್ನು ಸಂಕ್ಷಿಪ್ತವಾಗಿ ಪರಿಶೀಲಿಸಿ. (5)
3. Discuss the Hydraulic and Drainage System of the Harappan Civilisation. ಹರಪ್ಪಾ ನಾಗರೀಕತೆಯ ಜಲಚಾಲಿತ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಚರ್ಚಿಸಿ. (5)
4. Was Asoka’s policy of Dhamma essentially a religious doctrine, or was it a political strategy aimed at fostering harmony across the Mauryan empire ?
ಅಶೋಕನ Da ನೀತಿಯು ಮೂಲಭೂತವಾಗಿ ಧಾರ್ಮಿಕ ಸಿದ್ಧಾಂತವಾಗಿತ್ತೇ ಅಥವಾ ಮೌರ್ಯ ಸಾಮ್ರಾಜ್ಯದಾದ್ಯಂತ ಸಾಮರಸ್ಯವನ್ನು ಬೆಳೆಸುವ ಗುರಿಯನ್ನು ಹೊಂದಿರುವ ರಾಜಕೇಯ ತಂತ್ರ ವಾಗಿತ್ತೇ ? (5)
5. Discuss the significance of the Drain of Wealth Theory in shaping India’s freedom struggle.
ಭಾರತದ ಸ್ಥಾತಂತ್ರ್ಯ ಹೋರಾಟವನ್ನು ರೂಪಿಸುವಲ್ಲಿ ಸಂಪತ್ತಿನ ಸೋರಿಕೆ ಸಿದ್ಧಾ OBS ಮಹತ್ವವನ್ನು ಚರ್ಚಿಸಿ. (5)
6. Discuss the significance of the Lahore (1929) and Karachi (1931) sessions of the Indian National Congress in shaping the course of the National Movement.
ರಾಷ್ಟ್ರೀಯ ಚಳವಳಿಯ ಹಾದಿಯನ್ನು ರೂಪಿಸುವಲ್ಲಿ ಭಾರತೀಯ ರಾಷ್ಟೀಯ ಕಾಂಗ್ರೆಸ್ನ ಲಾಹೋರ್ (1929) ಮತ್ತು ಕರಾಚಿ (1931) ಅಧಿವೇಶನಗಳ ಮಹತ್ವವನ್ನು ಚರ್ಚಿಸಿ. (5)
7. The process of making the Constitution of India reflects both the lessons of India’s long anti-colonial movement and the incorporation of global constitutional experiences. Discuss.
ಭಾರತದ ಸಂವಿಧಾನ ರಚನಾ ಪ್ರಕ್ರಿಯೆಯು ಭಾರತದ ದೀರ್ಫ ವಸಾಹತುಶಾಹಿ ವಿರೋಧಿ ಚಳುವಳಿಯ ಪಾಠಗಳು ಹಾಗೂ ಜಾಗತಿಕ ಸಾಂವಿಧಾನಿಕ ಅನುಭವಗಳ ಸಂಯೋಜನೆ ಇವೆರಡನ್ನೂ ಪ್ರತಿಬಿಂಬಿಸುತ್ತದೆ. ಚರ್ಚಿಸಿ. (5)
8. Discuss the issues surrounding the reorganisation of States on a linguistic basis in India in 1956, with particular reference to the formation of Kerala.
ಭಾರತದಲ್ಲಿ ನಿರ್ದಿಷ್ಟವಾಗಿ ಕೇರಳದ ರಚನೆಗೆ ಸಂಬಂಧಿಸಿದಂತೆ 1956 ರಲ್ಲಿ ಭಾಷಾವಾರು ಆಧಾರದ ಮೇಲೆ ರಾಜ್ಯಗಳ ಮರುಸ ರಘಟನೆಯ ಸುತ್ತಮುತ್ತಲಿನ ಸಮಸ್ಯೆ [ಗಳನ್ನು ಚರ್ಚಿಸಿ.
೧.1.0.
129/25 -॥ (5)
9. Why was Travancore known as the ‘Land of Charity’ or ‘Dharmarajyam’ in 19% century ?
19ನೇ ಶತಮಾನದಲ್ಲಿ ತಿರುವಾಂಕೂರನ್ನು 'ದಾನಧರ್ಮದ WB ಅಥವಾ 'ಧರ್ಮ ರಾಜ್ಯ' ಎಂದು ಏಕೆ ಕರೆಯಲಾಯಿತು 7 (5)
10. What was the context of the ‘Breast Cloth’ struggle in 19" century Travancore ? 19ನೇ ಶತಮಾನದ ತಿರುವಾಂಕೂರ್ನಲ್ಲಿನಡೆದ "ಎದೆವಸ್ಟ್ರ ಹೋರಾಟದ ಸನ್ನಿ ವೇಶ ಯಾವುದಾಗಿತ್ತು ? (5)
11. Who was 8. K. Rosy and what is her significance in Kerala’s cultural history ? ಪಿ. ಕೆ. ರೋಸಿ ಎಂದರೆ ಯಾರು ? ಮತ್ತು ಕೇರಳದ ಸಾಂಸ್ಕೃತಿಕ ಇತಿಹಾಸದಲ್ಲಿ ಅವರ ಮಹತ್ವವೇನು ? (5)
12. Who was Anna Chandy and what is she famous for ?
ಅಣ್ಣಾ ಚಾಂಡಿ ಎಂದರೆ ಯಾರು ಮತ್ತು ಆಕೆ ಯಾವುದಕ್ಕೆ ಪ್ರಸಿದ್ಧರಾಗಿದ್ದರು 9 (5)
13. How the colonial ideology of the Great Britain influenced in the emergence of the Industrial
Revolution ?
ಗ್ರೇಟ್ ಬ್ರಿಟನ್ನ ವಸಾಹತುಶಾಹಿ ಸಿದ್ದಾ OSH) ಕೈಗಾರಿಕಾ ಕ್ರಾಂತಿಯ ಆವಿರ್ಭಾವದಲ್ಲಿ ಹೇಗೆ ಪ ಪ್ರಭಾವವನ್ನು
ಬೀರಿತು 9 (5)
14. Why did Austria-Hungary annexe Bosnia and Herzegovina in 1908 ? 1908ರಲ್ಲಿ ಆಸ್ಟಿಯಾ-ಹಂಗೇರಿಯು ಬೋಸ್ನಿಯಾ ಮತ್ತು ಹರ್ಜೆಗೋವಿನಾವನ್ನು ಏಕೆ ಸ್ವಾಧೀನಪಡಿಸಿಕೊಂಡಿತು 2 (5)
15. What were the unique aspects of racial segregation under the Apartheid ? ವರ್ಣಭೇದ ನೀತಿಯ ಅಡಿಯಲ್ಲಿ ಜನಾಂಗೀಯ ಪ್ರತ್ಯೇಕತೆಯ DOA ಅಂಶಗಳು ಯಾವುವು ? (5)
16. State the main objectives of a socialist economy. ಸಮಾಜವಾದಿ ಆರ್ಥಿಕತೆಯ ಮುಖ್ಯ ಉದ್ದೆ CONGR ತಿಳಿಸಿ. (5)
17. Discuss the aesthetic and symbolic features of Kanai Kunjiraman’s ‘Yakshi’ and it’s place in Kerala’s public art. Bq, ಕುಂಜಿರಾಮನ್ ಅವರ "ಯಕ್ಷಿ'ಯ ರಸಾಭಿಜ್ಞತೆ ಮತ್ತು ಸಾಂಕೇತಿಕ ಲಕ್ಷಣಗಳನ್ನು ಮತ್ತು ಕೇರಳದ ಸಾರ್ವಜನಿಕ ಕಲೆಯಲ್ಲಿ ಪಡೆದಿರುವ ಸ್ಥಾನಮಾನಗಳನ್ನು ಚರ್ಚಿಸಿ. (5)
18. Examine Kavungal Sankara Panicker’s performance style and his place in the history of Kathakali. ಕಾವುಂಗಲ್ ಶಂಕರ ಪಣಿಕ್ಕರ್ ಅವರ ಅಭಿನಯ ಶೈಲಿ ಮತ್ತು ಕಥಕ್ಕಳಿ ಇತಿಹಾಸದಲ್ಲಿ ಅವರ ಸ್ಥಾನಮಾನಗಳನ್ನು ಪರಿಶೀಲಿಸಿ. (5)
19. Analyse the artistic strategies of adaptation in Ramu Kariat’s movie ‘Nellu’. ರಾಮು ಕಾರಿಯಾಟ್ ಅವರ ‘HOY ಚಲನಚಿತ್ರದಲ್ಲಿ ರೂಪಾಂತರದ ಕಲಾತ್ಮಕ ತಂತ್ರಗಳನ್ನು ವಿಶ್ಲೇಷಿಸಿ. (5)
20. Give an account of the various scholarly arguments on the origin of the Malayalam language. ಮಲಯಾಳಂ ಭಾಷೆಯ ಉಗಮದ ಬಗೆಗಿನ ವಿವಿಧ ಪಾಂಡಿತ್ಯಪೂರ್ಣ ವಾದಗಳ ವಿವರಣೆಯನ್ನು ನೀಡಿ. (5)
Discussion
Ask a doubt or share a tip.
No comments yet — start the discussion.