The Commission publishes this paper without an answer key, so no answers are shown.
1. "ನಾಗಾವಿ' ಶಾಸನವನ್ನು ಕುರಿತು ಬರೆಯಿರಿ. (3)
2. ದಕ್ಷಿಣ ಭಾರತದ ಮೊಟ್ಟ ಮೊದಲ ಜನಪದ ಗ್ರಂಥ ಯಾವುದು? ಅದರ ವಿಶೇಷತೆಯನ್ನು ಕುರಿತು ಬರೆಯಿರಿ. (3)
3. ಖ್ಯಾತ ಕರ್ಣಾಟಕಗಳು ಯಾವುವು? ವಿವರಿಸಿ. (3)
4. "ಸರಕು' ಕಾದಂಬರಿಯ ಲೇಖಕರು ಯಾರು? ಈ ಕಾದಂಬರಿಯ ವಿಶೇಷತೆಗಳೇನು? (3)
5. ಮಧ್ಯಕಾಲೀನ ಸಾಹಿತ್ಯ ಕಾಲಘಟ್ಟದಲ್ಲಿ ರಚಿತವಾದ ಪ್ರಮುಖ ಸಾಹಿತ್ಯ ಪ್ರಕಾರಗಳನ್ನು ವಿವರಿಸಿ. (3)
6. 'ಚಿತ್ತಾಣ' "ಬೆದಂಡೆ ಗಳೆಂದರೇನು ? ಇವುಗಳ ಪ್ರಸ್ತಾಪ ಮೊಟ್ಟ ಮೊದಲು ಎಲ್ಲಿಕಂಡು ಬರುತ್ತದೆ? (3)
7. ಶಂತ, ಸತ್ಯಾವತಿಯ ಪ್ರಸಂಗ ಹಾಗೂ ನೀಲಾಂಜಿನೆಯ ಪ್ರಸಂಗಗಳು ಯಾರ ಕಾವ್ಯಗಳಲ್ಲಿಕಂಡು ಬರುತ್ತವೆ? ವಿವರಿಸಿ. (5)
8. ಆದ್ಯ ವಚನಕಾರನು ಯಾರು? ಆತನ ಪ್ರಮುಖ ವಚನವೊಂದನ್ನುಕುರಿತು ವಿವರಿಸಿ. (5)
9. 'ಪ್ರಮೀಳಾರ್ಜುನೀಯರ ಕುರಿತಂತೆ ವಿವರಿಸಿ. (5)
10. "ಛಂದೋಂಬುದಿ' ಕೃತಿಯನ್ನುಕುರಿತು ಚರ್ಚಿಸಿರಿ. (5)
11. "ಆಕೃತಿಮಾ ಶಾಸ್ತ್ರವನ್ನುಕುರಿತಂತೆ ವಿವರಿಸಿ. (5)
12. ಭಾರತೀಯ ಕಾವ್ಯಮೀಮಾಂಸೆಗೆ ಭರತನು ನೀಡಿದ ರಸ ಸೂತ್ರವನ್ನು ಕುರಿತು ಬರೆಯಿರಿ. (5)
13. ಕನ್ನಡ ಜಾನಪದ ಕ್ಷೇತಕ್ಕೆ ಜಿ. ಶಂ. ಪರಮಶಿವಯ್ಯ ಅವರ ಕೊಡುಗೆಗಳನ್ನು ವಿವರಿಸಿ. (5)
14. "ನಿರಾಕರಣ' ಕಾದಂಬರಿಯನ್ನುಕುರಿತಂತೆ ಸಂಕ್ಷಿಪ್ತವಾಗಿ ವಿವೇಚಿಸಿರಿ. (5)
15. “ಸೌಂದರ್ಯ ಸಮಿಕ್ಷೆ' ಸಂಶೋಧನಾ ಮಹಾಪ್ರಬಂಧ ಯಾರದು? ಮತ್ತು ಈ ಪ್ರಬಂಧದ ವಿಶೇಷತೆಗಳೇನು ? ಚರ್ಚಿಸಿರಿ. (5)
16. ಉತ್ತಮ ಸಂಶೋಧಕನಿಗೆ ಇರಬೇಕಾದ ಗುಣಗಳು ಯಾವುವು? ವಿವರಿಸಿ. (5)
17. ಪ್ರಮುಖ ಪಾಶ್ಚಾತ್ಯ ಕಾವ್ಯಮೀಮಾಂಸಕರು ಯಾರು? ಅವರ ಕೊಡುಗೆಗಳನ್ನು ವಿವರಿಸಿ. (8)
18. “Q ಸೆಕೆಂಡ್ ಸೆಕ್'' , "ಕುದಿಎಸರು' “ನಡುವೆ ಸುಳಿವ ಹೆಣ್ಣು ಈ ಕೃತಿಗಳನ್ನುಕುರಿತಂತೆ ವಏಿಮರ್ಶಿಸಿರಿ. (8)
19. ದಾಸಸಾಹಿತ್ಯ ಹಾಗೂ ದಾಸ ಪರಂಪರೆಯನ್ನು ಕುರಿತು ಚರ್ಚಿಸಿರಿ. (8)
20. “ಜಲಗಾರ ನಾಟಕ ಕೃತಿಯನ್ನು ಪರಾಮರ್ಶಿಸಿರಿ. (8)
Discussion
Ask a doubt or share a tip.
No comments yet — start the discussion.