The Commission publishes this paper without an answer key, so no answers are shown.
1. ಈಕೆಳಗಿನ ವಾಕ್ಯವನ್ನು ಸರಿಪಡಿಸಿ ಬರೆಯಿರಿ : ತಮ್ಮಿಂದ ಈ ಪುಸ್ತಕ ನೀಡುವಿರಾ ? (1)
2. ಈ ಕೆಳಗಿನ ಪದಗಳನ್ನು ಜೋಡಿಸಿ ಬರೆಯಿರಿ : ಅ) ಮಳೆ + ಕಾಲ ಆ) ಚೇಲ* ಇಲ್ಲ (1)
3. ಈ ಕೆಳಗಿನ ಪದಗಳಲ್ಲಿಸರಿಯಾದ ಪದವನ್ನುಗುರುತಿಸಿ ಬರೆಯಿರಿ :
ಅ) ಬೇಧ, ಭೇದ, ಭೇಧ, ಭೆದ ಆ) ಸಂಬಂಧ, ಸಂಭಂದ, ಸಂಭಂಧ, ಸಂಬಧ (1)
4. ಈಕೆಳಗಿನ ಪದಕ್ಕೆ ಸಮಾನಾರ್ಥಕ ಪದ ಬರೆಯಿರಿ : ಕನಡಿ a (1)
5. WSEAS ಪದಗಳಿಗೆ ಏಕವಚನ ಬರೆಯಿರಿ : ಅ) ಮಕ್ಕಳು ಆ) ಗಂಡಸರು (1)
6. ಈ ಕೆಳಗಿನ ಲೇಖನಕ್ಕೆ ಪದಗಳಲ್ಲಿ ಸಂಕ್ಷೇಪಣಾ ಲೇಖನ ಬರೆಯಿರಿ. (ಶೀರ್ಷಿಕೆ ಸೇರಿಸಿ 31 ಪದಗಳು) ಮಾಲಿನಿ ಬೆಳಗ್ಗೆಹಾಲುತರಲುಹೋದಳು. ಹಾಲುಮಾರುವಲ್ಲಿಜನಹಾಲು ಕೊಳ್ಳಲುಮುಗಿಬಿದ್ದಿದ್ದರು. ಆಕೆ ಹಾಲು ಕೊಳ್ಳಲು ಕಾಯುತ್ತಾ ನಿಂತಳು. ಅವಳು ಕಾಯುತ್ತಿರುವುದನ್ನು ಯಾರೂ ಪರಿಗಣಿಸದೆ ಜನ ತಮಗೆ ಬೇಕಾದುದನ್ನು ಕೊಳ್ಳಲು ಮುಂದೆ ನುಗ್ಗುತ್ತಲೇ ಇದ್ದರು. ಮಾಲಿನಿ ಯೋಚಿಸಿದಳು : "ನಾನೂ ಇವರಂತೆಯೇ ನುಗ್ಗಲೋ ಅಥವಾ ಇನ್ನಷ್ಟು ಹೊತ್ತು ಕಾಯಲೋ' ಎಂದು. ಅವಳ ಮನಸ್ಸು ಹೇಳಿತು : "ನೀನೂ ನುಗ್ಗಿದರೆ ನಿನಗೂ ಅವರಿಗೂ ಏನು ವ್ಯತ್ಯಾಸ? ಯೋಚಿಸುವ ಶಕ್ತಿ ಇರುವ ನೀನು ಇನ್ನಷ್ಟುಹೊತ್ತು ಕಾಯಿ' ಎಂದು ತನಗೇ ಹೇಳಿಕೊಂಡಳು.
ಇವಳು ಹಾಲು ಕೊಳ್ಳಲು ನುಗ್ಗದೇ ಕಾಯುತ್ತಾ ಇರುವುದನ್ನು ಹಾಲು ಮಾರುವವನು ಗಮನಿಸಿದ್ದ. ತಾನಾಗಿಯೇ ಅವಳಿಗೆ ಹಾಲು ಕೊಟ್ಟನು. ಮಾಲಿನಿಯ ಯೋಚನೆ ಸರಿಯಾಗಿತ್ತು. ಎಲ್ಲರನ್ನೂ ಪಕ್ಕಕ್ಕೆ ಸರಿಸಿ ತನಗೆ ಬೇಕಾದುದನ್ನು ಪಡೆಯುವುದೋ ಅಥವಾ ತನ್ನ ಸಮಯಕ್ಕಾಗಿ ಕಾಯುವುದೋ ಎಂಬುದನ್ನು ಇಂದು ನಾವು ಯೋಚಿಸಬೇಕಾಗಿದೆ. ಆಗ ತಾಳ್ವೆ ಎನ್ನುವುದು ಸಹಜವಾಗಿ ಸಿದ್ಧಿಸುತ್ತದೆ. ಬದುಕನ್ನು ನಿಧಾನವಾಗಿ ಅನುಭವಿಸುತ್ತಾ ಜೀವನ ನಡೆಸಬಹುದು.
ಕ ಕ -2- 054/22 (5)
7. Read the article given below and prepare a précis on it. The definition of humane is a kind, tender and compassionate person. An example of humane is someone who stops to help push a person’s car that has stopped in the middle of the road. A person having or showing concern for the pain or suffering of another can be called as Humane. Life is a journey from human being to being humane. We are born as humans in this worldly existence but the choice for being humane is a conscious one. As far beyond we can see the human civilization has survived and will survive on humanity and compassion. It is the journey from being born as humans to higher self the idea of collective good and consciousness which makes us humane and explore the divinity within us. India is often called the land of divines it is here where all the major religions of the world have originated. All human beings when they embraced the values of compassion, empathy become humane and serve for humanity rising above their parochial interests. Since time and again the journey of life from being human | to being humane has been seen in many great personalities. Starting from the ancient times, some of the great examples are, Buddha a normal human being born as 8 a king transformed himself into the ocean of compassion, calmness and served humanity for many years and inspired many people like the great king Ashoka. Before the Kalinga war he was simply a cruel human being but after the war when he replaced bherighosha with dhammaghosha and adopted dhamma in his state policy transformed himself into humane and was able to preserve the social order, adopt the values of tolerance, cultural conquest and social harmony. Going by the timeline the examples can be taken to the medieval times the great ruler Akbar after coming | into power realized the importance of humanity in the form of a collective religion which is commingling of all religions. In the later part of his life he moved towards spirituality for the sake of embracing humanity as the ultimate religion and promotion of humane values. The modern times embrace their own journey of people from human being to being humane. Notable people such as Raja Ram Mohan Roy the pioneer of modern India out of his humane virtue led the attack on Sati and finally helped in its abolition. Ramkrishna Paramhamsan and his great disciple Swami Vivekananda was also the pioneer of human service and Neo Hinduism. Vivekananda said that it is a crime to teach religion to a starving man and service to God is service to mankind. He established Ramakrishna Mission for the welfare of humankind. He was born as human being as Narendranath Dutta but became humane after becoming Swami Vivekananda. The human civilization has made progress and will make progress in the future but the virtue of humanity ಇ is what 17101069 us to achieve the higher purpose in life. This has also been emphasized as “Vasudev kutumbakam” that the entire world 15 a family and all the humans are all part of that big family by the virtue of being humans and bound by the thread of humanity. As quoted in the words of DALAI LAMA “There is nothing on Earth as divine as the virtue of humanity”. (5)
8. വിദ്യാഭ്യാസത്തിലും ആരോഗ്യത്തിലും ആഗോളനിലവാരം പുലർത്തുന്ന സംസ്ഥാനമാണ് കേരളം. ജനങ്ങളിൽ ഉന്നതചിന്തകളും ഉയർന്ന ജീവിതനിലവാരവും സംസ്ഥാനം ഉറപ്പുവരുത്തുന്നു. കലാഭിരുചിയിലും സാംസ്കാരിക നിലവാരത്തിലും കേരളം ഇതര സംസ്ഥാനങ്ങളേക്കാൾ മുന്നിലാണ്. ലിംഗ സമത്വത്തിലും അവസരസമത്വത്തിലും കേരളം ഒന്നാം സ്ഥാനത്തു നിൽക്കുന്നു. ലോകത്തെവിടെ ചെന്നാലും അവിടെ ഒരു കേരളീയന്റെ സാന്നിദ്ധ്യമുണ്ടാകും. (5)
9. ಕರ್ನಾಟಕದ ಬಸವಣ್ಣನವರು 12ನೇ ಶತಮಾನದಲ್ಲಿ ವೀರಶೈವ (ಲಿಂಗಾಯತ) ಪಂಥವನ್ನು ಸ್ಥಾಪಿಸಿದರು. ಇತರ ಶರಣರಾದ ಅಲ್ಲಮ ಪ್ರಭು, ಅಕ್ಕಮಹಾದೇವಿ ಮತ್ತು ಚೆನ್ನಬಸವಣ್ಣನವರು ಈ ಪಂಥದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದರು. ಈ ಪಂಥಕ್ಕೆ ಸೇರಿದ ಸಂತ ಶರಣರು ವಚನಗಳನ್ನು ಮತ್ತು ಸ್ವರವಚನಗಳನ್ನು ರಚಿಸಿದರು. ಸ್ವರವಚನಗಳು ನಿರ್ದಿಷ್ಟ ರಾಗ ಮತ್ತು ತಾಳಕ್ಕೆ ಸಂಬಂಧಿಸಿದವುಗಳಾಗಿವೆ. ಮಧ್ವಾಚಾರ್ಯರುದ್ವೈತ ಪಂಥವನ್ನು ಸ್ಥಾಪಿಸಿದರು. ಅವರ ಶಿಷ್ಯರಾದ ನರಹರಿತೀರ್ಥರು14ನೇ ಶತಮಾನದ ಆರಂಭದಲ್ಲಿ ಕರ್ನಾಟಕದ ವೈಷ್ಣವ ಹರಿದಾಸ ಪಂಥವನ್ನು ಆರಂಭಿಸಿದರು ಎಂದು ನಂಬಲಾಗುತ್ತದೆ. ಅವರು ಕನ್ನಡದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ಹೇಳಲಾಗಿದೆ. ನರಹರಿತೀರ್ಥರು ಯಕ್ಷಗಾನದ ಪೂರ್ವರೂಪವಾದ ದಶಾವತಾರ ಆಟದ ಮೇಳವನ್ನು ಉಡುಪಿಯಲ್ಲಿ ಸ್ಥಾಪಿಸಿದರೆನ್ನಲಾಗುತ್ತದೆ. (20)
10. Swaraj: Why was India Lost ? The English have not taken India; we have given it to them. They are not in India because of their strength, but because of we keep them. Let us now see whether these propositions can be sustained. They came to our country originally for purpose of trade. Recall the Company Bahadur. Who made it Bahadur ? They had not the slightest intention at the time of establishing a kingdom. Who assisted the Company’s officers ? Who was tempted at the sight of their silver ? Who bought their goods ? History testifies that we did all this. In order to become rich all at once, we welcomed the Company’s officers with open arms. We assisted them. (20)
11. Translate the following passage to Malayalam. ಭಾರತದಲ್ಲಿಮಾತ್ರವಲ್ಲ, ಪ್ರಪಂಚದ ಎಲ್ಲದೇಶಗಳಲ್ಲಿಯೂನಗರಗಳ ಬೆಳವಣಿಗೆ ಮಿತಿಮೀರುತ್ತಿದೆ. ನಗರಗಳಲ್ಲಿಐಶ್ವರ್ಯ ಕೇಂದ್ರೀಕೃತಗೊಳ್ಳುತ್ತಿರುವುದರಿಂದಲೂ, ಹಳ್ಳಿಗಳಲ್ಲಿಜೀವಿಸಲು ಸೂಕ್ತವಾದ ಅನುಕೂಲಗಳು ಇಲ್ಲದಿರುವುದರಿಂದಲೂ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ದಿನಂಪ್ರತಿ ಹೆಚ್ಚಾಗುತ್ತಿದೆ. ನಗರಗಳಲ್ಲಿ ನೀರಿನ ಸಮಸ್ಯೆ, ವಾಯು, ಶಬ್ದಮಾಲಿನ್ಯಗಳ ಕಾರಣಕ್ಕೆ ಹೆಚ್ಚಿನವರು ಹಳ್ಳಿಗಳಿಗೆ ಹಿಂದಿರುಗಲು ಬಯಸುತ್ತಾರೆ. ಆದರೆ ಹಳ್ಳಿಗಳಲ್ಲಿರುವ ಅನಾನುಕೂಲಗಳಿಂದ ಹಾಗೆಮಾಡಲುಸಾಧ್ಯವಾಗುತ್ತಿಲ್ಲ, ನಗರಗಳ ಮಿತಿಮೀರಿದ ಬೆಳವಣಿಗೆಯಿಂದವಾಹನ ದಟ್ಟಣೆ '` ಅಧಿಕವಾದ ಕಾರಣ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ತುಂಬಾ ಪಾಡುಪಡಬೇಕಾಗುತ್ತದೆ. ಅದರಲ್ಲಿಯೂ ಮುಂಬಯಿ, ಕಲ್ಕತ್ತಾ ಮೊದಲಾದ ನಗರಗಳಲ್ಲಿ ಬದುಕು ತುಂಬ ಯಾಂತ್ರಿಕವಾಗಿ ಮಾರ್ಪಡುತ್ತದೆ. ಜನರ ಜೀವನ ಸಂಕಷ್ಠಕರವಾಗಿ ಪರಿಣಮಿಸಿದೆ. ಆದ್ದರಿಂದ ಇನ್ನು ಮುಂದಾದರೂ ನಗರಗಳ ಬೆಳವಣಿಗೆಗೆ ಕಡಿವಾಣ ಹಾಕುವುದು ಒಳ್ಳೆಯದು. ನಗರಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸರಕಾರವು ಕ್ರಮಕೈಗೊಳ್ಳಬೇಕಾಗಿದೆ. ನಗರಗಳಲ್ಲಿ ಬೃಹತ್ ಕಾರ್ಯಾನೆಗಳನ್ನು ಹೊಸದಾಗಿ ಆರಂಭಿಸಲು ಸರಕಾರ ಅನುಮತಿ ನೀಡಬಾರದು. ಇದಲ್ಲದೆ ಹಳ್ಳಿಗಳಲ್ಲಿಆರೋಗ್ಯ, ಶಿಕ್ಷಣ, ನೀರಿನ ಸೌಲಭ್ಯಗಳನ್ನು ಹೆಚ್ಚಿಸಬೇಕು. ಹಳ್ಳಿಗಳ ಪ್ರಗತಿ ಪೂರ್ಣಗೊಂಡರೆ ನಗರಗಳಿಗೆ ವಲಸೆ ಹೋದವರು ಅವರ ಉಳಿದ ಬದುಕನ್ನಾದರೂ ಹಳ್ಳಿಗಳಲ್ಲಿ ಜೀವಿಸಲು ಬಯಸಬಹುದು.
ಕ ೪ 4 054/22 (20)
12. Translate the following passage to Kannada.
മഹാബലിയുടെയും വാമനന്റെയും കഥ പ്രസിദ്ധമാണ്. പറമ്പുമലയിലെ പാരിയുടെ ജീവിതത്തിന്റെ ഒരു സമാന്തരഛായ ഓണൈതിഹ്യത്തിനുമുണ്ട്. ഭൂസ്വർഗപാതാളങ്ങളെയും കീഴടക്കി സർവ പ്രജകൾക്കും നീതിയും സത്യവും ഉറപ്പാക്കി ഭരിച്ച മഹാബലി ചക്രവർത്തിയെ യുദ്ധത്തിൽ തോൽപ്പിച്ച് ആധിപത്യം നേടാൻ കഴിയാത്തതിനാൽ മഹാവിഷ്ണു വാമനാവതാരം പൂണ്ടു ചെന്ന് മൂന്നടി മണ്ണ് ഇരന്നു. ഉദാരനായ മഹാബലി, സ്വന്തം ഗുരു വിലക്കിയിട്ടും കേൾക്കാതെ മണ്ണ് വാഗ്ദാനം ചെയ്തു. വാമനൻ മഹാവിഷ്ണുവായി രണ്ടടിയാൽ ഭൂസ്വർഗപാതാളങ്ങൾ അളന്നു. മൂന്നാമത്തെ ചുവടിന് വേണ്ടി, സത്യസ്വരൂപനായ മഹാബലി വിഷ്ണുവിനു മുന്നിൽ തല കുനിച്ചു കൊടുത്തു. വിഷ്ണു അദ്ദേഹത്തെ പാതാളത്തിലേക്ക് ചവിട്ടിത്താഴ്ത്തി. എങ്കിലും മഹാബലിയും ജനങ്ങളുമായുള്ള ബന്ധത്തിന്റെ ആഴമറിയാവുന്ന വിഷ്ണു വർഷത്തിലൊരിക്കൽ ഭൂമിയിൽ വന്ന് തന്റെ പ്രജകളെ കണ്ടുകൊള്ളുവാൻ മഹാബലിക്ക് അനുവാദം നൽകി. ഇങ്ങനെ പ്രജാദർശനത്തിനു വരുന്ന മഹാബലിയെ വരവേൽക്കാനാണ് മുറ്റത്ത് ചാണകം മെഴുകി, പൂക്കളം തീർത്ത്, ‘അത്തം പത്തോണം’ മലയാളി ആഘോഷിച്ചിരുന്നത്. കൃഷിയുടെ വിളവെടുപ്പ് സമൃദ്ധിയിലായിരുന്നു ഓണാഘോഷം. ഇന്ന് കൃഷി നശിച്ചു പോയെങ്കിലും ഓണാഘോഷം കച്ചവടക്കാരിലൂടെ നിലനിൽക്കുന്നു. പൂക്കളും സദ്യയുമെല്ലാം റെഡിമെയ്ഡായെങ്കിലും, കേരള ചരിത്രം ആ പൈതൃകം പിന്തുടരുന്നുവെന്ന് ഇത് കാണിക്കുന്നുണ്ട്. എന്നല്ല, നാടൻപന്തുകളിയും പുലികളിയും ഊഞ്ഞാൽപ്പാട്ടുകളുമെല്ലാം ഒരു തിരിച്ചു വരവിനുള്ള സാധ്യതകൾ കാണിക്കുന്നുമുണ്ട്. (20)
Discussion
Ask a doubt or share a tip.
No comments yet — start the discussion.